Thursday, February 24, 2011
Monday, February 21, 2011
ಮೌನ ತಾಳದ ಮನಸ್ಸು
ನನ್ನ ಮನಸ್ಸು ಮೌನದೊಳಿತ್ತು...
ನಾ ಮೌನದೊಳಿದ್ದೆ; ಗೊತ್ತಿಲ್ಲ...
ಆದರೆ ಹೃದಯದ ಬಾವನೆ,
ಮನಸಿನ ಮೌನವ ಬೇದಿಸಿತ್ತು..
ಬೇದಿಸಿ ತನ್ನೊಳಗೆ ಮಾತಾಡಿತ್ತು..
ಮರೆಯದೆಯೂ ಮರೆತಂತಿರುವ ಸತ್ಯಗಳು,..
ಸತ್ಯವೆಂದೇ ನಂಬಿದ ಬ್ರಮೆಗಳು...
ಉಸಿರಿನೊಂದಿಗೆ ಬೆರೆತ ನೆನಪುಗಳು...
ಬದುಕಿನಲ್ಲಿ ಹೆಣೆದು ಜೋಪಾನವಗಿರಿಸಿದ ಕನಸುಗಳು...
ಬದುಕಿನಲ್ಲಿ ನಂಬಿಕೊಂಡು ಬಂದ ಆದರ್ಶಗಳು,..
ಅಮ್ಮ ಕಲಿಸಿದ ಸಂಪ್ರದಾಯಗಳು,
ಯಾರಿಗೂ ತೋರಿಸದೆ ಮನದೊಳಗೆ ಬಚ್ಚಿಟ್ಟ ಬಾವನೆಗಳು,..
ಕ್ಷಣ ಕೂಡ ಕಳೆಯಲಾರದೆ ಕಳೆದ ಅದೆಷ್ಟೋ
Subscribe to:
Posts (Atom)
